SHIMOGA POLICE

Blog of Shimoga Police. This blog is created to post press releases.

Wednesday, February 01, 2012

ಶಿವಮೊಗ್ಗ ಜಿಲ್ಲೆಯಲ್ಲಿ ವರದಿಯಾದ ಜೂಜಾಟ ಪ್ರಕರಣ ದಿ.01-02-2012

ತೀರ್ಥಹಳ್ಳಿ ಪೊಲೀಸ್ ಠಾಣೆ: ಜೂಜಾಟ ಪ್ರಕರಣ

ದಿವಸ ರಾತ್ರಿ 11-30 ಪಿ ಎಂ ಗೆ ಮಾನ್ಯ ಸಿ ಪಿ ಐ ಸಾಹೇಬರಿಗೆ ಬಂದ ಮಾಹಿತಿ ಎನೆಂದರೇ ನೋಣಬೂರಿ ನ ಪಾತೀಮಾ ರವರ ಮನೆಯ ಮುಂದಿನಂಗಳದಲ್ಲಿ ಕೆಲವು ಜನರು ಅಂದರ ಬಾಹರ ಇಸ್ಪೀಟ್ ಆಟವನ್ನು ಆಡುತ್ತಾರೆ ದಾಳಿ ಮಾಡಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಸಿಬ್ಬಂದಿಗಳೊಂದಿಗೆ ನೋಣಬೂರ ಬಸ್ಟಾಪಗೆ ಹೋಗಿ ಪಂಚರಾದ 1, ಪ್ರಕಾಶ, 2, ವಾಸುದೇವಾ, 3, ಕೆ ಸಿ ಚಂದ್ರಪ್ಪ ಇವರೊಂದಿಗೆ ನೋಣಬೂರ ಪಾತೀಮಾರವರ ಮನೆಯ ಹತ್ತಿರ ಹೋಗಿ ರಾತ್ರಿ 12-15 ಎಎಂಗೆ ನೋಡಿದಾಗ ಅಲ್ಲಿ 8 ಜನ ಆರೋಪಿಗಳು ದುಂಡಗೆ ಕುಳಿತು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಆಡುತ್ತಿದ್ದವರನ್ನು ಹಾಗೂ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟ ಒಟ್ಟು 2305 ರೂ ಹಣ ಹಾಗೂ 52 ಇಸ್ಪೀಟ್ ಕಾರ್ಡಗಳನ್ನು ಮಹಜರ ಮುಖಾಂತರ ಆಮಾನತ್ತು ಪಡಿಸಿಕೋಂಡು,ಮಹಜರನ್ನು 12-15 ಎಎಂನಿಂದ 01-00 ಎಎಂವರಗೆ ಬರೆದು ಮೇಲ್ಕಂಡ 8 ಜನ ಆರೋಪಿಗಳನ್ನು ವಶಕ್ಕೆ ತಗೆದುಕೊಂಡು ವಾಪಸ್ಸು ಠಾಣೆಗೆ ಬಂದು ನನ್ನ ಸ್ವದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆನೆ.