ಶಿವಮೊಗ್ಗ ಜಿಲ್ಲೆಯ ಅಪರಾಧ ಪ್ರಕರಣ ದಿ.14-01-2012
ವಿನೋಬನಗರ ಪೊಲೀಸ್ ಠಾಣೆ : ಶಿವಮೊಗ್ಗ
ದಿ. ೧೪-೦೧-೨೦೧೨ ರಂದು ರಾತ್ರಿ ಶ್ರೀ ರವಿ ಎನ್ .ಎಸ್ ವಿನೋಬನಗರ ಇವರ ಊಟ ಮುಗಿಸಿಕೊಂಡು ವಾಯು ವಿಹಾರಕ್ಕೆ ಹೊರಗಡೆ ಎ.ಪಿ.ಎಂ.ಸಿ ಗೇಟಿನ ಬಳಿ ಬರುವಾಗ ೪ ಜನ ಅಪರಿಚಿತ ಹುಡುಗರು ಮದ್ಯದ ಆಮಲಿನಲ್ಲಿ ಕೇಕೆ ಹೊಡೆಯುತ್ತಾ ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕೆಣಕುತ್ತಿದ್ದವರು ಬಾ ಇಲ್ಲಿ ಎಂದು ಕರೆದು ಏನು ಹೆಸರು ನಿಂದು ಎನಕ್ಕೆ ಇಲ್ಲಿ ಬಂದಿದ್ದಿಯಾ ಎಂದು ಅವಾಚ್ಯ ವಾಗಿ ನಿಂದಿಸಿ ಕಲ್ಲಿನಿಂದ ಹೊಡೆದು ಗಾಯ ಮಾಡಿರುತ್ತಾರೆ. ಅಪರಿಚಿತ ಹುಡುಗರು ಕೆ.ಎ14, ಎ3871 ನಲ್ಲಿ ಹೋಗಿರುತ್ತಾರೆ. ಇನ್ನಂದು ಪಲ್ಸರ್ ನಂಬರ್ ಗೊತ್ತಾಗಿರುವುದಿಲ್ಲ ಎಂದು ಠಾಣೆಯಲ್ಲಿ ಪ್ರಕಣ ದಾಖಲಿಸಿದೆ.


<< Home